ಅಂತ್ಯಕ್ರಿಯೆ ನಂತರ ಅಳುತ್ತ ಕುಳಿತಿದ್ದ ಮಹಿಳೆಯೊಬ್ಬರನ್ನು ಕೋತಿಯೊಂದು ಬಂದು ಸಂತೈಸಿದ ಅಚ್ಚರಿಯ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
Video of a monkey consoling a woman who is crying in a funeral becomes viral on social media. The incident took place in Nargund in Gadag district Karnataka,